ಲಿಂಗದ ಹೂವು ಅಥವಾ ನಾಗಲಿಂಗಪುಷ್ಪ/ ನಾಗಲಿನ್ಗ್ದಹೂವು ಎಂದು ಕರೆಯುವ ಈ ಹೂಗಳು ಅತ್ಯಂತ ಅಪರೂಪವಾಗಿವೆ ಸಾಮಾನ್ಯವಾಗಿ ಇದು ಊರಿನ ಹರಭಾಗ, ದೇವಸ್ಥಾನದ ಆವರಣಗಳಲ್ಲಿ ಕಾಣಬರುತ್ತವೆ. ಆದರೆ ನಾನು ಇದನ್ನು ಕಂಡಿದ್ದು ಬೆಂಗಳೂರಿನ ಒಂದು ಜನನಿಬಿಡವಾದ ರಸ್ತೆಯಲ್ಲಿ !!!!!!!!!!!!!
ಅವರವರ ಬಗ್ಗೆ ಅವರವರು ತಿಳಿದರೆ ಜಗತ್ತಿನಲ್ಲಿ ತಿಳಿಯಬೇಕಾದ ವಿಷಯವೇ ಇರುವುದಿಲ್ಲ ! ಆದರೂ ನಿಮ್ಮ ತಿಳುವಳಿಕೆ ಇಂದ ನನ್ನನ್ನು ತಿಳಿಯಲು ಪ್ರಯತ್ನಿಸಿ ........!!
ಅಮೇಲೆ ನಾನೇನೆಂದು ನನಗೆ ನೀವೇ ಹೇಳಿ.
ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಹಣಕಾಸು & ಲೆಕ್ಕಪತ್ರ ವಿಭಾಗದಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ
No comments:
Post a Comment